ಬೆಂಗಳೂರಿನ ಕೆ ಜಿ ರಸ್ತೆಯ ನರ್ತಕಿ ಚಿತ್ರಮಂದಿರದಲ್ಲಿ 'ಒಡೆಯ' ಸಿನಿಮಾ ರಿಲೀಸ್ ಆಗುತ್ತಿದೆ. ನರ್ತಕಿ 'ಒಡೆಯ' ಸಿನಿಮಾಗೆ ಸಿಕ್ಕ ಮುಖ್ಯ ಚಿತ್ರಮಂದಿರವಾಗಿದೆ. ವಿಶೇಷ ಅಂದರೆ, ಇದು ನಟ ದರ್ಶನ್ ರಿಗೆ ಅದೃಷ್ಟದ ಚಿತ್ರಮಂದಿರ ಎಂದೇ ಹೇಳಬಹುದು.<br /><br />'Odeya' Kannada movie will be releasing in Nartaki theatre.